ಸರ್ಕಾರದ ಆದೇಶಗಳು ಮತ್ತು ಸುತ್ತೋಲೆ

   ಕ್ರಮ ಸಂಖ್ಯೆ                                             ವಿವರಗಳು
         1. ಅಫೋರ್ಡಬಲ್ ಹೌಸಿಂಗ್ ಪಾಲಿಸಿ   ವೀಕ್ಷಿಸು  
         2. ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಶ್ರಯ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ   ವೀಕ್ಷಿಸು  
         3. ವಸತಿ ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳ ಆಯ್ಕೆ ಮಾಡು ಪದ್ದತಿಯಲ್ಲಿ ಬದಲಾವಣೆ ತರುವ ಕುರಿತು   ವೀಕ್ಷಿಸು  
         4. ಬಸವ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತವು ಪಡೆಯುವ ಸಾಲಕ್ಕೆ ಸರ್ಕಾರದ ಖಾತರಿಯನ್ನು ನೀಡುವ ಬಗ್ಗೆ   ವೀಕ್ಷಿಸು  
         5. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮುಖಾಂತರ ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ   ವೀಕ್ಷಿಸು  
         6. ತಾಲ್ಲೂಕು ನೋಡಲ್ ಅಧಿಕಾರಿಗಳ ಸೇವೆಯನ್ನು ವಿಸ್ತರಿಸುವ ಬಗ್ಗೆ   ವೀಕ್ಷಿಸು  
         7. 2013-14ನೇ ಸಾಲಿಗೆ ಗ್ರಾಮೀಣ ಮತ್ತು ನಗರ ವಸತಿ ಯೋಜನಗಳಿಗೆ ನೀಡುವ ಹೊಸ ಗುರಿಗೆ ಸರ್ಕಾರದ ಸಹಾಯಧನವನ್ನು ಹೆಚ್ಚಿಸುವ ಬಗ್ಗೆ   ವೀಕ್ಷಿಸು  
         8. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸಿಸುವ ಸರ್ಕಾರದ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನ/ಮನೆ ಕಡ್ಡಾಯ ನೋಂದಣಿಯಿಂದ ವಿನಾಯತಿಯನ್ನು ನೀಡುವ ಬಗ್ಗೆ   ವೀಕ್ಷಿಸು  
         9. 2002-03 ಮತ್ತು 2003-04ರಲ್ಲಿ ಗುಲ್ಬರ್ಗಾ ನಗರದಲ್ಲಿ ನಗರ ಆಶ್ರಯ ಯೋಜನಯಡಿಯಲ್ಲಿ ಅಪೂರ್ಣಗೊಂಡ ಮನೆಗಳನ್ನು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಪರಿಗಣಿಸುವ ಬಗ್ಗೆ   ವೀಕ್ಷಿಸು  
        10. ವಿವಿಧ ವಸತಿ ಯೋಜನೆಗಳಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2000-01 ರಿಂದ 2009-10ರವರೆಗಿನ ಶ್ರೇಣಿಗಳಲ್ಲಿ ಪ್ರಾರಂಭವಾಗದೇ ಅಥವಾ ಪ್ರಾರಂಭವಾಗಿ ಅಪೂರ್ಣಗೊಂಡಿರುವ ಮನೆಗಳನ್ನು ಮುಕ್ತಾಯಗೊಳಿಸುವ ಬಗ್ಗೆ   ವೀಕ್ಷಿಸು  
        11. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ವಸತಿ ಯೋಜನೆಗಳ ನಿರ್ವಹಣೆಯಲ್ಲಿ ಪಾಲಿಸಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು   ವೀಕ್ಷಿಸು  
        12. ವಸತಿ ಯೋಜನೆಗಳ ಅನುಷ್ಠಾನಲ್ಲಿ ಫಲಾನುಭವಿಗಳ ಆಯ್ಕೆ ಮಾಡು ಪದ್ಧತಿಯಲ್ಲಿ ಬದಲಾವಣೆ ತರುವ ಕುರಿತು   ವೀಕ್ಷಿಸು  
        13. ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸುವ ಬಗ್ಗೆ - ಸುತ್ತೋಲೆ - I   ವೀಕ್ಷಿಸು  
        14. ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸುವ ಬಗ್ಗೆ - ಸುತ್ತೋಲೆ - II   ವೀಕ್ಷಿಸು  
        15. ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸುವ ಬಗ್ಗೆ - ಸುತ್ತೋಲೆ - III   ವೀಕ್ಷಿಸು  
        16. ಕರ್ನಾಟಕ ಕೊಳೆಗೇರಿ ಅಭಿವ್ರದ್ಧಿ ಮಂಡಳಿಗೆ ಹಾಗೂ ಮಂಡಳಿಯ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ   ವೀಕ್ಷಿಸು  
        17. ಕರ್ನಾಟಕ ಕೊಳೆಗೇರಿ ಅಭಿವ್ರದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳ ಪೈಕಿ ವಿವೇಚನಾ ಅಧಿಕಾರ ಬಳಸಿ ಶೇಕಡ 10 ರಷ್ಟು ಪ್ರಮಾಣದಲ್ಲಿ ಕೊಳಚೆ ನಿವಾಸಿಗಳಲ್ಲದ ಇತರೆ ಬಡತನ ರೇಖೆಗಿಂತ ಕೆಳ ದರ್ಜೆಯಲ್ಲಿ ವಾಸಿಸುತ್ತಿರುವವರಿಗೆ ಮನೆ ಹಂಚಿಕೆ ಮಾಡಲು ಮಂಡಳಿಯ ಅಧ್ಯಕ್ಷರಿಗೆ ಅಧಿಕಾರವನ್ನು ರದ್ದುಪಡಿಸುವ ಬಗ್ಗೆ   ವೀಕ್ಷಿಸು